ಬೆಲೆ ಏರಿಕೆ ನಿಯಂತ್ರಿಸದೇ ಬಡವರ ಆರ್ಥಿಕ ಶಕ್ತಿ ಕುಂದಿಸಿದ ಬಿಜೆಪಿ-ಶಾಸಕ ಮಾನೆ
Apr 08 2024, 01:05 AM ISTಬಿಜೆಪಿ ಸರ್ಕಾರದಲ್ಲಿ ಸಿಲಿಂಡರ್ ಬೆಲೆ ಮೂರು ಪಟ್ಟು ಹೆಚ್ಚಾಯಿತು, ಪೆಟ್ರೋಲ್ ಬೆಲೆ ನೂರರ ಗಡಿ ದಾಟಿತು, ಪಡಿತರ ಅಕ್ಕಿ ೭ರಿಂದ ೫ ಕೆಜಿಗೆ ಇಳಿಯಿತು. ಬಡವರ ಆರ್ಥಿಕ ಶಕ್ತಿ ಕುಂದಿತು. ಅಚ್ಛೆ ದಿನ್ ಕನಸು ಬಿತ್ತಿ, ಮೋಸ ಮಾಡಿರುವ ಜನವಿರೋಧಿ ಬಿಜೆಪಿ ಇದೀಗ ಅದ್ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಿದೆ? ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.