ಸರ್ಕಾರಗಳಿಂದ ರೈತರ ಆರ್ಥಿಕ ಶೋಷಣೆ: ಕೆ.ಟಿ. ಗಂಗಾಧರ್
Jun 15 2024, 01:04 AM ISTಕೊಬ್ಬರಿ ನಫೆಡ್ ಖರೀದಿ ಕೇಂದ್ರಗಳಲ್ಲಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಇಲ್ಲಿಯೂ ಸಹ ರೈತ ತಾನು ಬೆಳೆದ ಉತ್ಪನ್ನಗಳನ್ನು ಸರ್ಕಾರಕ್ಕೆ ಮಾರಲು ಲಂಚ ಕೊಡುವ ಸ್ಥಿತಿ ಬಂದಿದ್ದು, ಸರ್ಕಾರಕ್ಕೆ ಬದ್ಧತೆ ಇಲ್ಲದಂತಾಗಿದೆ.