ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾದ ನಾಯಕಿಯಾಗಿ ಕನ್ನಡತಿಯೊಬ್ಬರು ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಹೆಸರು ‘ಮಹಾಕಾಳಿ’. ಮಹಾಕಾಳಿ ಪಾತ್ರದಲ್ಲಿ ನಟಿಸುತ್ತಿರುವುದು ಭೂಮಿ ಶೆಟ್ಟಿ. ಪ್ರಶಾಂತ್ ವರ್ಮಾ ಬರೆದಿರುವ ಕತೆ ಇರುವ ಸಿನಿಮಾ ಇದು
ಕಳೆದ ಜೂ.12ಕ್ಕೆ ಪತನಗೊಂಡು 260 ಜನರು ಸಾವಿಗೀಡಾದ ಅಹಮದಾಬಾದ್-ಲಂಡನ್ ಏರ್ ಇಂಡಿಯಾ ಬೋಯಿಂಗ್ ವಿಮಾನದ ರೀತಿಯಲ್ಲೇ, ಇದೀಗ ಅಮೃತಸರದಿಂದ ಬರ್ಮಿಂಗ್ಹ್ಯಾಂಗ್ಗೆ ತೆರಳುತ್ತಿದ್ದ ವಿಮಾನದಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.
ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ಪ್ರಾಬಲ್ಯ : ವೆಸ್ಟ್ಇಂಡೀಸ್ ಕೇವಲ 162 ರನ್ಗೆ ಸರ್ವಪತನ । ಸಿರಾಜ್ 4, ಬೂಮ್ರಾಗೆ 3 ವಿಕೆಟ್ಬ್ಯಾಟಿಂಗ್ನಲ್ಲೂ ಭಾರತ ಅಮೋಘ ಆಟ । ಮೊದಲ ದಿನ 2 ವಿಕೆಟ್ಗೆ 121, ಕೇವಲ 41 ರನ್ ಹಿನ್ನಡೆ । ಕನ್ನಡಿಗ ರಾಹುಲ್ ಅರ್ಧಶತಕ
: ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ಗೆ ನಿರೀಕ್ಷೆಯಂತೆಯೇ ಭಾರತ ಲಗ್ಗೆಯಿಟ್ಟಿದೆ. ಬುಧವಾರ ಇಲ್ಲಿ ನಡೆದ ಸೂಪರ್-4 ಹಂತದ ತನ್ನ 2ನೇ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 41 ರನ್ಗಳಿಂದ ಸೋಲಿಸಿ ನಿರಾಯಾಸವಾಗಿ ಪ್ರಶಸ್ತಿ ಸುತ್ತಿಗೇರಿತು.
ಐರನ್ ಮ್ಯಾನ್ ಅನ್ನುವುದು ಕಠಿಣ ಸ್ಪರ್ಧೆ. 3.8 ಕಿ.ಮೀ ಸಮುದ್ರದಲ್ಲಿ ಈಜು, 180 ಕಿ.ಮೀ ಸೈಕ್ಲಿಂಗ್ ಹಾಗೂ 42 ಕಿ.ಮೀ ಮ್ಯಾರಥಾನ್ ಮಾಡಬೇಕಿರುತ್ತದೆ. ಆ.27ರಂದು ಡೆನ್ಮಾರ್ಕ್ನ ಕೋಪೆನ್ಹೆಗನ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಐರನ್ ಮ್ಯಾನ್ ಅನ್ನಿಸಿಕೊಂಡಿದ್ದಾರೆ ಸಂದೀಪ್ ಪಾಟೀಲ್.