• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

4 ರಾಜ್ಯಗಳಲ್ಲಿ ಇಂಡಿಯಾ ಮುನ್ನಡೆ

Jun 02 2024, 09:16 AM IST

ಈ ಬಾರಿ ಲೋಕಸಭಾ ಚುನಾವಣೆ ನಡೆದ ಒಟ್ಟು ರಾಜ್ಯಗಳ ಪೈಕಿ ಇಂಡಿಯಾ ಮೈತ್ರಿಕೂಟ ಕೇವಲ 3 ರಾಜ್ಯಗಳಲ್ಲಿ ಮಾತ್ರವೇ ಎನ್‌ಡಿಎ ಮೈತ್ರಿಕೂಟಕ್ಕಿಂತ ಹೆಚ್ಚಿನ ಸ್ಥಾನಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳಿವೆ

ಇಂಡಿಯಾ ಕೂಟಕ್ಕೆ 295 ಸ್ಥಾನ, ಅಧಿಕಾರ: ಖರ್ಗೆ

Jun 02 2024, 01:46 AM IST
ಲೋಕಸಭೆ ಚುನಾವಣೆಯ ಕೊನೆಯ ಹಂತ ಮುಗಿಯುತ್ತಿದ್ದಂತೆಯೇ ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಒಕ್ಕೂಟವು ಶನಿವಾರ ಸಂಜೆ ಮಹತ್ವದ ಸಭೆ ನಡೆದಿದೆ.

ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಗೆದ್ದ ಟೀಮ್‌ ಇಂಡಿಯಾ

Jun 02 2024, 01:45 AM IST
ರಿಷಭ್‌ ಪಂತ್‌, ಹಾರ್ದಿಕ್‌, ಅರ್ಶ್‌ದೀಪ್‌ ಮಿಂಚು. ಹಾರ್ದಿಕ್‌ ಪಾಂಡ್ಯ 23 ಎಸೆತಗಳಲ್ಲಿ 40 ರನ್‌ ಸಿಡಿಸಿದರೆ, ಸೂರ್ಯಕುಮಾರ್‌ ಯಾದವ್‌ 18 ಎಸೆತಗಳಲ್ಲಿ 31 ರನ್‌ ಗಳಿಸಿದರು.

ಟಿ20 ರ್‍ಯಾಂಕಿಂಗ್‌: ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಭದ್ರ

May 30 2024, 12:49 AM IST
ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ 4ನೇ ಸ್ಥಾನಕ್ಕೇರಿದೆ.

ಮೋದಿ, ಶಾ, ಸಚಿನ್‌ ಹೆಸರಲ್ಲೂ ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನಕಲಿ ಅರ್ಜಿ!

May 29 2024, 12:50 AM IST
ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೆ ಬಿಸಿಸಿಐಗೆ ಬಂದಿದೆ 3000ಕ್ಕೂ ಹೆಚ್ಚು ಅರ್ಜಿ. ಇದರಲ್ಲಿ ಬಹುತೇಕ ಅರ್ಜಿಗಳು ನಕಲಿ. ಅಸಲಿ ಅರ್ಜಿಗಳನ್ನು ಗುರುತಿಸಲು ಬಿಸಿಸಿಐ ಪರದಾಟ.

ಫಲಿತಾಂಶಕ್ಕೂ ಮುನ್ನ ರಣತಂತ್ರ ಸೃಷ್ಟಿಗೆ ಜೂ.1ಕ್ಕೆ ಇಂಡಿಯಾ ಸಭೆ

May 28 2024, 01:02 AM IST
ಏಳೂ ಹಂತದ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಸಿದ್ಧತೆಯಾಗಿದ್ದು, ಸಂಭಾವ್ಯ ಫಲಿತಾಂಶ ಆಧರಿಸಿ ತಂತ್ರಗಾರಿಕೆಗೆ ಪ್ಲಾನ್‌ ಮಾಡಲಾಗಿದೆ. ಆದರೆ ಇಂಡಿಯಾ ಕೂಟದ ಸಭೆಗೆ ಮಮತಾರ ಟಿಎಂಸಿ ಗೈರು ಆಗುವ ಸಾಧ್ಯತೆಯಿದೆ.

ಮುಸ್ಲಿಮರಿಗೆ ಪೂರ್ಣ ಮೀಸಲು ನೀಡಲು ಇಂಡಿಯಾ ಕೂಟ ಚಿಂತನೆ: ಮೋದಿ

May 27 2024, 04:55 AM IST

ಇಂಡಿಯಾ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರದ ಬಹುಸಂಖ್ಯಾತರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವಂತಹ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಧರ್ಮಾಧಾರಿತ ಮೀಸಲು ನೀಡಲು ಅದು ಚಿಂತಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು

ಇಂಡಿಯಾ ಕೂಟಕ್ಕೆ ಈಗಾಗಲೇ 272 ಕ್ಷೇತ್ರದಲ್ಲಿ ಜಯ : ಜೈರಾಂ

May 26 2024, 01:33 AM IST
‘ದೇಶದಲ್ಲಿ ಇದುವರೆಗೆ 6 ಹಂತದಲ್ಲಿ ಮತದಾನ ನಡೆದಿರುವ 486 ಲೋಕಸಭಾ ಕ್ಷೇತ್ರಗಳ ಪೈಕಿ ಇಂಡಿಯಾ ಕೂಟ ಈಗಾಗಲೇ ಬಹುಮತಕ್ಕೆ ಬೇಕಾದ 272 ಕ್ಷೇತ್ರಗಳಲ್ಲಿ ಗೆಲುವನ್ನು ಖಾತರಿ ಪಡಿಸಿಕೊಂಡಿದೆ.

ಕರಾಟೆ ಇಂಡಿಯಾ ಆರ್ಗನೈಸೇಷನ್ ನ ತಾಂತ್ರಿಕ ಆಯೋಗದ ಜಂಟಿ ಅಧ್ಯಕ್ಷರಾಗಿ ಅರುಣ್ ಮಾಚಯ್ಯ ನೇಮಕ

May 26 2024, 01:33 AM IST
ನೂತನ ಜಂಟಿ ಅಧ್ಯಕ್ಷರಾಗಿ ದೇಶದ ಹೆಸರಾಂತ ಕರಾಟೆಪಟು ಕೊಡಗಿನ ಸಿ.ಎಸ್‌.ಅರುಣ್‌ ಮಾಚಯ್ಯ ನೇಮಕಗೊಂಡಿದ್ದಾರೆ. ಕರಾಟೆ ಇಂಡಿಯಾ ಆರ್ಗನೈಜೇಶನ್‌ ಅತ್ಯುನ್ನತ ಹುದ್ದೆಗೇರಿದ ಪ್ರಥಮ ಕನ್ನಡಿಗರಾಗಿದ್ದಾರೆ.

ಆಲ್‌ ದಿ ಬೆಸ್ಟ್‌ ಇಂಡಿಯಾ: ಅಮೆರಿಕಕ್ಕೆ ಪ್ರಯಾಣಿಸಿದ ಭಾರತದ ಮೊದಲ ಬ್ಯಾಚ್‌

May 26 2024, 01:30 AM IST
ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ಚಹಲ್‌, ಅಕ್ಷರ್‌ ಪಟೇಲ್‌ ಸೇರಿದಂತೆ ಇತರರನ್ನೊಳಗೊಂಡ 2ನೇ ತಂಡ ಸೋಮವಾರ ಅಮೆರಿಕದ ವಿಮಾನವೇರಲಿದೆ.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • ...
  • 25
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved