‘ನೆಕ್ಸ್ಟ್ ಜೆನ್’ ಟೀಂ ಇಂಡಿಯಾ ಅನಾವರಣ!
Mar 11 2024, 01:15 AM ISTಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ ಭಾರತದ ಯುವ ಆಟಗಾರರು. ಭವಿಷ್ಯದ ತಾರೆಗಳಾಗಿ ಮಿನುಗುವ ಭರವಸೆ ಮೂಡಿಸಿರುವ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ಆಕಾಶ್ದೀಪ್.