• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪಠ್ಯದಲ್ಲಿ ಇಂಡಿಯಾ, ಭಾರತ ಎರಡೂ ಪದ ಬಳಕೆ: ಎನ್‌ಸಿಇಆರ್‌ಟಿ ಮುಖ್ಯಸ್ಥ

Jun 18 2024, 01:30 AM IST
ಯಾವುದೇ ಪದ ಬಳಕೆಗೆ ನಮ್ಮ ತಿರಸ್ಕಾರ ಇಲ್ಲ ಎಂದು ಎನ್‌ಸಿಇಆರ್‌ಟಿ ಮುಖ್ಯಸ್ಥ ಸಕ್ಲಾನಿ ಸ್ಪಷ್ಟಪಡಿಸಿದ್ದು, ‘ಭಾರತ’ ಪದ ಮಾತ್ರ ಬಳಸಬೇಕೆಂಬ ಮಾಡಿದ್ದ ಶಿಫಾರಸು ತಿರಸ್ಕಾರವಾಗಿದೆ.

ಅಮಿತ್‌ ಶಾ ಭೇಟಿಯಾದ ಗಂಭೀರ್‌: ಟೀಂ ಇಂಡಿಯಾ ಕೋಚ್‌ ಆಗುವುದು ಖಚಿತ?

Jun 18 2024, 12:51 AM IST
ಟೀಂ ಇಂಡಿಯಾದ ಹೊಸ ಕೋಚ್‌ ಎಂದೇ ಕರೆಸಿಕೊಳ್ಳುತ್ತಿರುವ ಗೌತಮ್‌ ಗಂಭೀರ್‌ರಿಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ. ದೊಡ್ಡ ಹುದ್ದೆ ಅಲಂಕರಿಸುವ ಮುನ್ನ ಶಾ ಅಶೀರ್ವಾದ ಪಡೆದ್ರಾ ಗಂಭೀರ್‌?. ಹೊಸ ಫೀಲಂಗ್‌ ಕೋಚ್‌ ಆಗ್ತಾರಾ ಜಾಂಟಿ ರೋಡ್ಸ್‌.

ನ್ಯೂಯಾರ್ಕ್‌ನಲ್ಲಿ ಜಿಮ್‌ಗಾಗಿಟೀಂ ಇಂಡಿಯಾ ಹುಡುಕಾಟ!

Jun 12 2024, 12:36 AM IST
ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಜಿಮ್‌ ವ್ಯವಸ್ಥೆ ಸರಿಯಿಲ್ಲದ ಹಿನ್ನೆಲೆಯಲ್ಲಿ ಜಿಮ್‌ಗಾಗಿ ಹುಡುಕಾಟ. ನ್ಯೂಯಾರ್ಕ್‌ನ ಖಾಸಗಿ ಜಿಮ್‌ನ ಸದಸ್ಯತ್ವ ಪಡೆದು ವರ್ಕೌಟ್‌ ಮಾಡುತ್ತಿರುವ ಆಟಗಾರರು.

ಇಂಡಿಯಾ ಮೈತ್ರಿಕೂಟದಿಂದ ಸಂವಿಧಾನದ ರಕ್ಷಣೆ

Jun 10 2024, 02:06 AM IST
ಕೌಜಲಗಿ ಮತ್ತು ಅರಭಾವಿ ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ಇಂಡಿಯಾ ಮೈತ್ರಿಕೂಟ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದ ಪ್ರಯುಕ್ತ ಕೌಜಲಗಿಯಲ್ಲಿ ವಿಜಯೋತ್ಸವವನ್ನು ಆಚರಿಸಿದರು.

ಹೈವೋಲ್ಟೇಜ್‌ ಪಂದ್ಯದಲ್ಲಿ ಪಾಕ್‌ಗೆ ಸಮಾಧಿ ತೋಡಿದ ಟೀಂ ಇಂಡಿಯಾ

Jun 10 2024, 02:01 AM IST
ಟಿ20 ವಿಶ್ವಕಪ್‌ ಹೈವೋಲ್ಟೇಜ್‌ ಪಂದ್ಯದಲ್ಲಿ 6 ರನ್‌ ರೋಚಕ ಜಯ. ಲೋ ಸ್ಕೋರ್‌ ಥ್ರಿಲ್ಲರ್‌ ಸೋತ ಪಾಕ್‌ಗೆ ಗುಂಪು ಹಂತದಲ್ಲೇ ಔಟ್‌?. ಕೈಕೊಟ್ಟ ಬ್ಯಾಟರ್ಸ್‌, ಭಾರತ 119ಕ್ಕೆ ಸರ್ವಪತನ. ವೇಗಿಗಳ ದಾಳಿಗೆ ತತ್ತರಿಸಿದ ಪಾಕ್‌, 7 ವಿಕೆಟ್‌ಗೆ 113 ರನ್‌ । ಭಾರತಕ್ಕೆ 2ನೇ ಜಯ

ಚಿತ್ರರಂಗ ಹಾಳಾಗಲು ಪ್ಯಾನ್ ಇಂಡಿಯಾ ಮನಸ್ಥಿತಿ ಕಾರಣ: ಪ್ರಥಮ್

Jun 09 2024, 01:36 AM IST
ಮಂಡ್ಯದಲ್ಲಿ ರಾಜಕೀಯ ನಡೆದರೆ ಇಂಡಿಯಾದಲ್ಲೇ ನಡೆದಂತೆ. ಅದೇ ರೀತಿ ಮಂಡ್ಯದಲ್ಲಿ ಸಿನಿಮಾ ಗೆದ್ದರೆ ಇಂಡಿಯಾದಲ್ಲೇ ಗೆದ್ದಂತೆ ಎಂಬಂತೆ ಕಲಾವಿದರನ್ನು ಪ್ರೋತ್ಸಾಹಿಸುವ ಈ ಜಿಲ್ಲೆಯಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸಬೇಕು. ಆ ಮೂಲಕ ಕಲಾವಿದರನ್ನು ಉಳಿಸಬೇಕು ಎಂದು ತಿಳಿಸಿದರು.

10ರಿಂದ ದಕ್ಷಿಣ ವಲಯ ಖೇಲೋ ಇಂಡಿಯಾ ಮಹಿಳಾ ವುಶು: ಚರಂತಿಮಠ

Jun 09 2024, 01:36 AM IST
ಜೂ.10 ರಿಂದ 13ರವರೆಗೆ ಬಾಗಲಕೋಟೆಯ ಬಿವಿವಿ ಸಂಘದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ದಕ್ಷಿಣ ವಲಯದ ಖೇಲೋ ಇಂಡಿಯಾ ಮಹಿಳಾ ವುಶು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕರ್ನಾಟಕ ವುಶು ಸಂಸ್ಥೆ ಅಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ಮೊದಲ ಬಾರಿಗೆ ಪ್ಯಾನ್ ಇಂಡಿಯಾ ನಿರ್ಮಿಸಿದ ಶ್ರೇಯ ದ್ವಾರಕೀಶ್‌ಗೆ ಸಲ್ಲಬೇಕು: ಎಚ್.ಆರ್‌.ಭಾರ್ಗವ

Jun 09 2024, 01:36 AM IST
ದಾವಣಗೆರೆಯಲ್ಲಿ ಶನಿವಾರ ಸಿನಿಮಾ ಸಿರಿ ಸಂಸ್ಥೆ ಹಮ್ಮಿಕೊಂಡಿದ್ದ ದ್ವಾರಕೀಶ್‌ರ ನುಡಿನಮನ ‘ಕಾಲವನ್ನು ತಡೆಯೋರು ಯಾರೂ ಇಲ್ಲ...’ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ, ನಿರ್ಮಾಪಕ ಎಚ್.ಆರ್.ಭಾರ್ಗವ ಚಾಲನೆ ನೀಡಿ ಸ್ಮರಿಸಿದರು.

ಇಂಡಿಯಾ ಕೂಟದಿಂದ ನಿತೀಶ್‌ಗೆ ಪ್ರಧಾನಿ ಹುದ್ದೆ ಆಫರ್ : ಜೆಡಿಯು

Jun 09 2024, 01:35 AM IST

ಲೋಕಸಭೆ ಚುನಾವಣೆ ಬಳಿಕ ಇಂಡಿಯಾ ಕೂಟದವರು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಸೆಳೆಯಲು ಪ್ರಧಾನ ಮಂತ್ರಿ ಹುದ್ದೆಯ ಆಫರ್‌ ನೀಡಿದ್ದರು.

ಪ್ಯಾನ್‌ ಇಂಡಿಯಾ ಸಿನಿಮಾ ಆಪರೇಶನ್‌ ಲಂಡನ್‌ ಕೆಫೆ

Jun 08 2024, 12:38 AM IST
ಆಪರೇಷನ್‌ ಲಂಡನ್‌ ಕೆಫೆ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲಿದೆ.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 25
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved