ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ಗೆ ಸಮಾಧಿ ತೋಡಿದ ಟೀಂ ಇಂಡಿಯಾ
Jun 10 2024, 02:01 AM ISTಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ 6 ರನ್ ರೋಚಕ ಜಯ. ಲೋ ಸ್ಕೋರ್ ಥ್ರಿಲ್ಲರ್ ಸೋತ ಪಾಕ್ಗೆ ಗುಂಪು ಹಂತದಲ್ಲೇ ಔಟ್?. ಕೈಕೊಟ್ಟ ಬ್ಯಾಟರ್ಸ್, ಭಾರತ 119ಕ್ಕೆ ಸರ್ವಪತನ. ವೇಗಿಗಳ ದಾಳಿಗೆ ತತ್ತರಿಸಿದ ಪಾಕ್, 7 ವಿಕೆಟ್ಗೆ 113 ರನ್ । ಭಾರತಕ್ಕೆ 2ನೇ ಜಯ