ಇತಿಹಾಸ ಭವಿಷ್ಯದ ದಾರಿ ದೀಪ: ದೇವರಾಜ್
Jul 21 2024, 01:23 AM ISTಚಿಕ್ಕಮಗಳೂರು, ಇತಿಹಾಸವು ಮುಂದಿನ ಪೀಳಿಗೆಗೆ ದಾರಿದೀಪ, ಇತಿಹಾಸವನ್ನು ತಿಳಿಸುವ ಶಾಸನ, ಸ್ಮಾರಕ, ನಾಣ್ಯಗಳಂತ ಆಧಾರ ಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜ್ ಹೇಳಿದರು.