ಇತಿಹಾಸ ಪ್ರಸಿದ್ಧ ದ್ರೌಪತಾಂಭ ದೇವಾಲಯ ಉದ್ಘಾಟನೆ
May 02 2024, 12:15 AM ISTಹೊಸಕೋಟೆ: ತಾಲೂಕಿನ ದೊಡ್ಡಹುಲ್ಲೂರು ಗ್ರಾಪಂ ವ್ಯಾಪ್ತಿಯ ಲಾಲ್ ಬಾಗ್ ದಾಸರಹಳ್ಳಿಯಲ್ಲಿ ಶ್ರೀ ಸೀತರಾಮಾಂಜನೇಯ, ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ, ಶ್ರೀಕೃಷ್ಣಧರ್ಮರಾಯಸ್ವಾಮಿ ಸಮೇತ ಶ್ರೀ ದ್ರೌಪತಾಂಭ ದೇವಾಲಯ 250 ವರ್ಷಗಳ ಇತಿಹಾಸ ಹೊಂದಿರುವ ದೇವಾಲಯ ದಾನಿಗಳ ನೆರವಿನಿಂದ ೩ ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಂಡಿದ್ದು ಮೇ1ರಿಂದ ಮೇ 3ರವರೆಗೆ ಪೂಜಾ ವಿಧಿವಿಧಾನಗಳೊಂದಿಗೆ ಸಂಪ್ರೋಕ್ಷಣಾ ಕಾರ್ಯಕ್ರಮ ನಡೆಯಲಿದೆ.