ಗತಕಾಲದ ಇತಿಹಾಸ ತೆರದಿಡುವ ವಸ್ತು ಸಂಗ್ರಹಾಲಯಗಳು: ಡಾ. ದೇವರಾಜ
May 20 2024, 01:36 AM ISTವಸ್ತು ಸಂಗ್ರಹಾಲಯಗಳು ಗತಕಾಲದ ಇತಿಹಾಸ ಪ್ರತಿಬಿಂಬಸುವಲ್ಲಿ ಮಹತ್ವದ ಪ್ರಾತವಹಿಸುತ್ತವೆ. ಇವು ಅಂದಿನ ಕಾಲದ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ವಿಚಾರಗಳಿಗೆ ಮತ್ತು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿ ನಿಂತಿವೆ ಡಾ. ದೇವರಾಜ ಸಾರಂಗಮಠ ಹೇಳಿದರು.