ಜ್ಞಾನಿಗಳು ಮಾತ್ರ ಇತಿಹಾಸ ಪುಟಗಳಲ್ಲಿ ಶಾಶ್ವತ: ಆನಂದ ದೇವರು
Aug 04 2025, 12:30 AM ISTಗಳಿಸಿದ ಚಿನ್ನ, ಬೆಳ್ಳಿ, ಆಸ್ತಿ ನಿಜವಾದ ಸಂಪತ್ತಲ್ಲ. ಗಳಿಸಿದ ಜ್ಞಾನವೇ ನಿಜವಾದ ಸಂಪತ್ತು. ಆತ್ಮಜ್ಞಾನ ಗಳಿಸಿದ ಶಿವಯೋಗಿಗಳು, ತ್ಯಾಗಿಗಳು, ಜ್ಞಾನಿಗಳು ಮಾತ್ರ ಜಗತ್ತಿನ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ಓಲೆಮಠದ ಆನಂದ ದೇವರು ಹೇಳಿದರು.