ಇತಿಹಾಸ ಪುರುಷರನ್ನು ಮಾತ್ರ ದೇಶ ಸ್ಮರಣೆ ಮಾಡುತ್ತದೆ: ತಹಸೀಲ್ದಾರ್ ನಿಸರ್ಗಪ್ರಿಯ
Jul 07 2024, 01:18 AM ISTಜಾತಿ, ಮತ, ಪಂಥ ಹಾಗೂ ಧರ್ಮಗಳನ್ನು ಮೀರಿದ್ದು ಭಾರತೀಯತೆ. ಸಮಾಜದ ಅತ್ಯಂತ ಕೆಳಸ್ತರದ ಸಮುದಾಯದಲ್ಲಿ ಜನಿಸಿದ ಬಾಬು ಜಗಜೀವನರಾಂ ತಮ್ಮ ಅಪ್ರತಿಮ ದೇಶ ಸೇವೆಯ ಮೂಲಕ ಭಾರತೀಯ ನಇತಿಹಾಸದ ಪುಟಗಳಲ್ಲಿ ಅಳಿಸಲಾರದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ.