• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸಂವಿಧಾನ ರಚನೆ ಬಳಿಕ ತಳ ಸಮುದಾಯ ಇತಿಹಾಸ ರಚನೆ: ಶ್ರೇಯಸ್‌ ಕೋಟ್ಯಾನ್‌

Apr 16 2025, 12:39 AM IST
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ - ಪಂಗಡ ಘಟಕದ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನಾಚರಣೆಯಲ್ಲಿ ಸಂಶೋಧನಾ ವಿದ್ಯಾರ್ಥಿ, ಚಿಂತಕ ಶ್ರೇಯಸ್ ಜಿ. ಕೋಟ್ಯಾನ್ ವಿಶೇಷ ಉಪನ್ಯಾಸ ನೀಡಿದರು.

ಜಡ್ಜ್‌ ಆಗುವ ಮುನ್ನ ಇತಿಹಾಸ ಅರಿತುಕೊಳ್ಳಿ

Apr 08 2025, 12:31 AM IST
ಸಮಾಜದಲ್ಲಿನ ಭ್ರಷ್ಟಾಚಾರ, ಶೋಷಣೆ ತಡೆಯಲು ವಕೀಲರು ಹೆಚ್ಚಿನ ಜವಾಬ್ದಾರಿ ವಹಿಸಬೇಕು, ಶಾಸಕಾಂಗ ವ್ಯವಸ್ಥೆಯಲ್ಲಿನ ಲೋಪಗಳ ಕುರಿತಾದ ಪ್ರಕರಣಗಳಲ್ಲಿ ನ್ಯಾಯ ರಕ್ಷಣೆಯ ಜವಾಬ್ದಾರಿ ವಕೀಲದ್ದಾಗಿದೆ. ಹಣ ಗಳಿಕೆಯೊಂದೇ ಮುಖ್ಯ ಕಾರ್ಯವಾಗಬಾರದು, ಸಮಾಜದಲ್ಲಿನ ಶೋಷಿತರ ನೆರವಿಗೆ ನಿಲ್ಲುವ ಸಂಕಲ್ಪವೂ ಅಗತ್ಯವಿದೆ,

ಭಾರತದ ಧಾರ್ಮಿಕ ಇತಿಹಾಸ ಸಾರುವ ದೇಗುಲಗಳು: ಶಾಸಕ ಬಸವರಾಜ ಶಿವಣ್ಣನವರ

Apr 01 2025, 12:45 AM IST
ಭಾರತ ದೇವಾಲಯಗಳು ಪವಿತ್ರ ಸ್ಥಳಗಳ ನಾಡು. ಇಲ್ಲಿ ಧಾರ್ಮಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಮರಸ್ಯ ಇನ್ನಿತರ ಕಥೆಗಳೊಂದಿಗೆ ಹೆಣೆದುಕೊಂಡಿದೆ.

ಇತಿಹಾಸ, ವಾಸ್ತುಶಿಲ್ಪ ಅಧ್ಯಯನಕ್ಕೆ ಆಸಕ್ತಿ ವಹಿಸಿ

Mar 26 2025, 01:33 AM IST
ವಿದ್ಯಾರ್ಥಿಗಳು ಕಲೆ ಮತ್ತು ವಾಸ್ತುಶಿಲ್ಪವನ್ನು ಅಭ್ಯಾಸ ಮಾಡಬೇಕು.ನಮ್ಮ ಇತಿಹಾಸ ಹಾಗೂ ಪರಂಪರೆಯನ್ನು ಸಮಗ್ರವಾಗಿ ಅರಿತವರು ಮಾತ್ರ ಸಮರ್ಥವಾಗಿ ಭವಿಷ್ಯವನ್ನು ರೂಪಿಸಬಲ್ಲರು.ಇಂದಿನ ಮಕ್ಕಳಲ್ಲಿ ಇತಿಹಾಸದ ಅರಿವನ್ನು ಮೂಡಿಸಬೇಕು. ನಮ್ಮ ಪರಂಪರೆಯ ಪರಿಚಯ ಮಾಡಿಕೊಡಬೇಕು. ಭಾರತದ ಭವ್ಯ ಇತಿಹಾಸ ರಚನೆಯಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಪ್ರಮುಖ ಆಕರಗಳಾಗಿವೆ.

ಇತಿಹಾಸ ಮರೆತ ಯಾವುದೇ ದೇಶಕ್ಕೆ ಉಳಿಗಾಲವಿಲ್ಲ: ನ್ಯಾ. ಸಂಜೀವಕುಮಾರ ಹಂಚಾಟೆ

Mar 23 2025, 01:37 AM IST
ಭಾರತೀಯರಿಗೆ ರಾಮರಾಜ್ಯದ ಕಲ್ಪನೆಯೇ ಆದರ್ಶ. ಯಾವ ದೇಶದ ಸಂಸ್ಕೃತಿ ಬಲಿಷ್ಠವೋ, ಆ ಆದೇಶ ಸೌರ್ವಭಾಮತ್ವ, ಅಖಂಡವಾಗಿ ಇರುವುದಾಗಿ ಹೈಕೋರ್ಟ್ ನ್ಯಾಯಾಧೀಶ ಸಂಜೀವಕುಮಾರ ಹಂಚಾಟೆ ಹೇಳಿದರು.

ಇತಿಹಾಸ ಪುಟಗಳಲ್ಲಿ ಅಜರಾಮರವಾಗಿರುವ ನಾರಿ ಶಕ್ತಿ: ರಾಧಾ ಉಮೇಶ್ ಭದ್ರಾಪುರ

Mar 19 2025, 12:32 AM IST
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗುಪ್ತಗಾಮಿನಿಯಾಗಿ ಜೀವನ ಮತ್ತು ಜೀವವನ್ನು ಮುಟಿಪಾಗಿಟ್ಟಿದ್ದ ಮಹಿಳೆ ಹೋರಾಟಗಾರರಿಗೆ ದಿಟ್ಟತನದಿಂದ ಬೆನ್ನೆಲುಬಾಗಿ ನಿಂತ ನಾರಿ ಶಕ್ತಿ ಇತಿಹಾಸ ಪುಟಗಳಲ್ಲಿ ಅಜರಾಮರವಾಗಿದೆ ಎಂದು ತಾಲೂಕು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ರಾಧಾ ಉಮೇಶ್ ಭದ್ರಾಪುರ ನುಡಿದರು.

ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

Mar 13 2025, 12:49 AM IST

‘ಇಸ್ಲಾಂಗಿಂತಲೂ ಸಂಭಲ್‌ ಇತಿಹಾಸ ಹಿಂದಿನದ್ದು. ಅಲ್ಲಿ ವಿಷ್ಣು ದೇವಾಲಯವಿತ್ತು. 1526ರಲ್ಲಿ ಕೆಡವಲಾಯಿತು. ಸಂಭಲ್ ವಿಚಾರದಲ್ಲಿ ಸತ್ಯ ತಿಳಿದಿರುವಾಗ ಒಬ್ಬರ ನಂಬಿಕೆಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಮತ್ತು ಹೇರುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಹೇಳಿದ್ದಾರೆ.

ಕಡೂರಲ್ಲಿ ಇಂದು ಇತಿಹಾಸ ಪ್ರಸಿದ್ಧ ಬಂಡಿ ಜಂಪ ಮಹೋತ್ಸವ

Mar 11 2025, 12:52 AM IST
ಕಡೂರು, ಎರಡನೇ ದಕ್ಷಿಣ ಕಾಶಿ ಖ್ಯಾತಿಯ ವೇದಾನದಿ ತಟದ ಕಡೂರು ತಾಲೂಕಿನ ಯಗಟಿಪುರದ ಇತಿಹಾಸ ಪ್ರಸಿದ್ಧ ಶ್ರೀ ಕಪಿಲ ಮಲ್ಲಿ ಕಾರ್ಜುನ ಸ್ವಾಮಿ ಲಿಂಗೋದ್ಭವವನ್ನು ಮೊದಲು ಕಂಡ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು, ಭಕ್ತರು ಸೇರಿ 9 ವರ್ಷಕ್ಕೊಮ್ಮೆ ನಡೆಸುವ ‘ಬಾಯಿಬೀಗ ಬಂಡಿ ಜಂಪ ಮಹೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ಮಹಿಳೆಗೆ ಅವಕಾಶ ಸಿಕ್ಕಲ್ಲಿ ಇತಿಹಾಸ ಸೃಷ್ಟಿ: ಗೀತಾ ಪಾಟೀಲ

Mar 10 2025, 12:16 AM IST
ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಶಿವಾಜಿ ತಾಯಿ ಜೀಜಾಬಾಯಿ, ಇತ್ತೀಚಿನ ಸಾಲುಮರದ ತಿಮ್ಮಕ್ಕ, ಸುನಿತಾ ವಿಲಿಯಮ್ಸ್ ಇಂತಹ ನೂರಾರು ಅಪರೂಪದ ಮಹಿಳೆಯರು ನಾನಾ ಸಾಧನೆಗಳನ್ನು ಮಾಡಿದ್ದಾರೆ. ಇವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ನಿರ್ವಹಣೆ ಮಾಡಬೇಕು.

ಬುದ್ಧಿಜೀವಿಗಳಿಂದ ಇತಿಹಾಸ ಮರೆಮಾಚುವ ಕಾರ್ಯ: ಪ್ರೊ. ಲಕ್ಷ್ಮಣ್ ತೆಲಗಾವಿ

Feb 26 2025, 01:02 AM IST
ಬುದ್ದಿಜೀವಿಗಳಿಂದ ಒನಕೆ ಓಬವ್ವಳ ಇತಿಹಾಸವನ್ನು ಮರೆಮಾಚುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಓಬವ್ವ ಚಾರಿತ್ರಿಕ ವ್ಯಕ್ತಿಯಾಗುವುದು ಅವರಿಗೆ ಇಷ್ಟವಿಲ್ಲ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 20
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved