ದಾವಣಗೆರೆ ಎಂಪಿ ಪಟ್ಟ: ಇತಿಹಾಸ ಸೃಷ್ಟಿಸೋರ್ಯಾರು?
Jun 04 2024, 12:33 AM ISTದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಶೇ.76.98 ದಾಖಲೆಯ ಮತದಾನವಾಗಿದ್ದು, ಇದೇ ಮೊದಲ ಬಾರಿಗೆ ಇಲ್ಲಿ ಯಾರೇ ಗೆದ್ದರೂ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಸದ್ಯಕ್ಕೆ ಕ್ಷೇತ್ರದ ಫಲಿತಾಂಶದ ಮೇಲೆ ಬಾಜಿ ಕಟ್ಟುವ ರುಸ್ತುಂಗಳು ಸಹ ಇದೇ ಮೊದಲ ಬಾರಿಗೆ ಬಾಜಿ ಕಟ್ಟುವುದೋ, ಬೇಡವೋ ಎಂಬ ದ್ವಂಧ್ವಕ್ಕೆ ಒಳಗಾಗುವಂತೆ ಮಾಡಿದೆ ಈ ಬಾರಿಯ ಚುನಾವಣೆ.