ಇತಿಹಾಸ ಕೇವಲ ರಾಜ ಚರಿತ್ರೆಯಲ್ಲ: ಸಂಶೋಧಕ ನಾ.ಸುರೇಶ
Jan 21 2024, 01:31 AM ISTಪ್ರಸ್ತುತ ಆಧುನಿಕ ದಿನಗಳಲ್ಲಿರುವ ಏಕಮುಖ ಸಂಚಾರ ರಸ್ತೆ, ರಸ್ತೆ ವಿಭಜಕಗಳು, ಆಧುನಿಕ ಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಸೌಲಭ್ಯಗಳೆಲ್ಲವೂ ಸಿಂಧೂ ಹಾಗೂ ಹರಪ್ಪ ನಾಗರೀಕತೆಯಲ್ಲಿಯೇ ಇತ್ತು ಎಂದು ಇತಿಹಾಸ ಸಂಶೋಧಕ ನಾ.ಸುರೇಶ ಕಲ್ಕೆರೆ ಪ್ರತಿಪಾದಿಸಿದರು.