ಲಿಂಗಾಯತ ಧರ್ಮಕ್ಕಿದೆ 900 ವರ್ಷಗಳ ಇತಿಹಾಸ
Oct 16 2023, 01:45 AM ISTಸಮಾಜದಲ್ಲಿದ್ದ ಮೂಢನಂಬಿಕೆ, ಬಾಲ್ಯ ವಿವಾಹ ಇಂತಹವುಗಳನ್ನು ಹೋಗಲಾಡಿಸಲು ಬಸವಾದಿ ಶಿವಶರಣರು ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಇದಕ್ಕೆ 900 ವರ್ಷಗಳ ಇತಿಹಾಸವಿದೆ. ಧರ್ಮ ಎಂಬುದು ರಾಜಕೀಯ ತರ್ಕವಲ್ಲ, ನಂಬಿಕೆಗೆ ಅರ್ಹವಾದ ವಿಚಾರ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಡಿಜಿಪಿ ಶಂಕರ ಬಿದರಿ ಹೇಳಿದರು.