ಮಕ್ಕಳು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕು: ಎನ್.ಪಿ.ಈಶ್ವರಪ್ಪ
Jul 14 2024, 01:30 AM ISTತರೀಕೆರೆ, ನಮ್ಮ ಶಾಲಾ ಮತ್ತು ಹಾಸ್ಟೆಲ್ ಮಕ್ಕಳು ಸರ್ಕಾರ ಮತ್ತು ಸ್ಥಳೀಯ ದಾನಿಗಳು ನೀಡಿರುವ ಈ ಅಭ್ಯಾಸ ಸಾಮಗ್ರಿಗಳನ್ನು ಬಳಸಿಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಶಾಲಾ ಸಮಿತಿ ಸದಸ್ಯ ಎನ್ .ಪಿ. ಈಶ್ವರಪ್ಪ ತಿಳಿಸಿದ್ದಾರೆ.