ಬಿಜೆಪಿ ರಾಷ್ಟ್ರೀಯವಾದದಿಂದ ಜಾತಿವಾದಕ್ಕೆ ತಿರುಗಿದೆ: ಈಶ್ವರಪ್ಪ
May 29 2024, 12:53 AM ISTಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದ ಬಿಜೆಪಿ ಈಗ ರಾಷ್ಟ್ರೀಯವಾದದಿಂದ ಲಿಂಗಾಯತ ಜಾತೀಯವಾದದ ಕಡೆ ತಿರುಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ ಪಕ್ಷದಲ್ಲಿ ನೆಲೆ ಸಿಗುತ್ತಿದೆ. ಜನಸಂಘದ, ಆರ್.ಎಸ್.ಎಸ್. ತಪಸ್ಸು ಈ ಕುಟುಂಬಕ್ಕೆ ಬಲಿಯಾಗಿದೆ ಎಂದು ಆರೋಪಿಸಿದರು.