ಉಡುಪಿ ಎಪಿಎಂಸಿಯಲ್ಲಿ ಚೀನಾದ ನಿಷೇಧಿತ ಬೆಳ್ಳುಳ್ಳಿ?
Oct 02 2024, 01:01 AM ISTನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಆಹಾರ ನಿಯಂತ್ರಣ ಅಧಿಕಾರಿಗಳು ಗೋಣಿ ಚೀಲಗಳಲ್ಲಿ ಮಾರಾಟಕ್ಕೆ ದಾಸ್ತಾನಿಟ್ಟಿದ್ದ ದೊಡ್ಡ ಗಾತ್ರದ ಬೆಳ್ಳುಳ್ಳಿಯನ್ನು ಪತ್ತೆ ಮಾಡಿದ್ದಾರೆ. ಅದು ಚೀನಾ ದೇಶದಿಂದ ಆಮದು ಮಾಡಲಾದ ನಿಷೇಧಿತ ಬೆಳ್ಳುಳ್ಳಿಯಾಗಿದೆ ಎಂದು ಅಧಿಕಾರಿಗಳು ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.