ಉಡುಪಿ ಜಿಲ್ಲೆ: ಶೇ.22 ಮಳೆ ಕೊರತೆ, ನೀರು ಸಮಸ್ಯೆ ಸಾಧ್ಯತೆ
Jan 12 2024, 01:47 AM ISTಉಡುಪಿ ಜಿಲ್ಲೆಯಲ್ಲಿ ವಾಡಿಕೆ ಮಳೆ 4,535 ಮಿ.ಮೀ. ಇದ್ದು, ಪ್ರಸಕ್ತ ಸಾಲಿನಲ್ಲಿ 3525 ಮಿ.ಮೀ. ನಷ್ಟು ಮಳೆಯಾಗಿದ್ದು, ಒಟ್ಟಾರೇ ಶೇ.22 ರಷ್ಟು ಕಡಿಮೆ ಕೊರತೆಯಾಗಿದೆ. ಆದ್ದರಿಂದ ಈಗಿನಿಂದಲೇ ನೀರಿನ ಸಮಸ್ಯೆ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.