ಉಡುಪಿ: ನಾಳೆ ಜಿಲ್ಲೆಯ 66,852 ಮಕ್ಕಳಿಗೆ ಪೋಲಿಯೋ ಲಸಿಕೆ
Mar 02 2024, 01:47 AM ISTಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 568, ನಗರ ಪ್ರದೇಶದ 92, 6 ಮೊಬೈಲ್ ಟೀಂ, 31 ಟ್ರಾನ್ಸಿಟ್ ಬೂತ್ಗಳಲ್ಲಿ ಮತ್ತು ಎಲ್ಲ ಟೋಲ್ ಗೇಟ್ಗಳಲ್ಲಿಯೂ ಲಸಿಕಾ ಕೇಂದ್ರಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.