• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಉಡುಪಿ: ಜಾನಪದ ಸಮ್ಮೇಳನದ ಪೂರ್ವಭಾವಿ ಸಭೆ ಸಂಪನ್ನ

Jul 25 2024, 01:22 AM IST
ಆ.27ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಮತ್ತು ತಾಲೂಕು ಘಟಕಗಳ ವತಿಯಿಂದ ಉಡುಪಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.

ಉಡುಪಿ: ಮಳೆಯ ತೀವ್ರತೆ ಕಡಿಮೆ, ಗಾಳಿಯ ಅಬ್ಬರ ಹೆಚ್ಚು

Jul 25 2024, 01:17 AM IST
ಮಳೆಗೆ ಕಾರ್ಕಳದಲ್ಲಿ ಬೀಸಿದ ಗಾಳಿಗೆ ಸುಮಾರು 19 ಮನೆಗಳಿಗೆ ಹಾನಿಯಾಗಿದ್ದು, 5.27 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ. ಅದೇ ರೀತಿ ಬ್ರಹ್ಮಾವರದಲ್ಲಿ 12 ಮನೆಗಳಿಗೆ 3.70 ಲಕ್ಷ ರು.ಗಳಷ್ಟು ಹಾನಿಯಾಗಿದೆ.

ಉಡುಪಿ: ಕೃಷ್ಣನ ಸನ್ನಿಧಿಯಲ್ಲಿ ಭಂಡಾರಕೇರಿ ಶ್ರೀಗಳ ಚಾತುರ್ಮಾಸ

Jul 25 2024, 01:16 AM IST
ಶ್ರೀ ಕೃಷ್ಣ ಮಠ ಹಾಗೂ ಸ್ವಾಗತ ಸೇವಾ ಸಮಿತಿಯ ವತಿಯಿಂದ ಭಂಡಾರಕೇರಿ ಮಠದ ಪಟ್ಟದ ದೇವರನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ, ಶ್ರೀಪಾದರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆತಂದು, ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣಮಠದ ದ್ವಾರದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು.

ಉಡುಪಿ: ಅಪಾಯಕಾರಿ ಹೊಂಡ ದಾಟಿ ಪ್ರತಿಭಟಿಸಿದ ಸಮಾಜಸೇವಕ

Jul 24 2024, 12:29 AM IST
ಭಾರಿ ಜಲಾಶಯದಂತೆ ನೀರು ತುಂಬಿರುವ ಈ ಬೃಹತ್ ಗುಂಡಿಯಲ್ಲಿ ನಿತ್ಯಾನಂದ ಅವರು ಕ್ರೇನ್ ಸಹಾಯದಿಂದ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವ ಮೂಲಕ ಈ ಗುಂಡಿಯಿಂದ ಸಂಭವಿಸಬಹುದಾದ ಅಪಾಯದ ಬಗ್ಗೆ ನಗರದ ಜನತೆ, ನಗರಾಡಳಿತ ಮತ್ತು ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಕರಾವಳಿಗೆ ಪ್ರತ್ಯೇಕ ಹೈ ಕೋರ್ಟ್ ಪೀಠ ಉಡುಪಿಯಲ್ಲಿ ಸ್ಥಾಪಿಸಿ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ

Jul 24 2024, 12:25 AM IST

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ‍ಿಗೆ ಪ್ರತ್ಯೇಕ ಹೈಕೋರ್ಟ್ ಪೀಠವನ್ನು ಸ್ಥಾಪಿಸಬೇಕು - ಉಡುಪಿ ಶಾಸಕ

ಉಡುಪಿ: ಜಿಲ್ಲೆಯಲ್ಲಿ ಉತ್ತಮ ಮಳೆ, 24 ಮನೆಗಳಿಗೆ ಹಾನಿ

Jul 24 2024, 12:18 AM IST
ಸೋಮವಾರ ರಾತ್ರಿಯ ಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ದ್ವಂಸವಾಗಿದ್ದು, ಒಟ್ಟು 24 ಮನೆಗಳಿಗೆ ಹಾನಿಯಾಗಿ ಸುಮಾರು 13 ಲಕ್ಷ ರು.ಗಳಿಗೂ ಅಧಿಕ ಹಾನಿಯನ್ನು ಅಂದಾಜಿಸಲಾಗಿದೆ.

ಕೆಸೆಟ್‌ ಪರೀಕ್ಷೆ : ಈ ಬಾರಿ ಪರೀಕ್ಷಾ ಕೇಂದ್ರ ದ.ಕ. ಬದಲು ಉಡುಪಿ! ಜು.22ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ

Jul 22 2024, 01:27 AM IST
ಈ ಬಾರಿ ಜು.22ರಂದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್‌ 22ರಂದು ಕೊನೆ ದಿನವಾಗಿರುತ್ತದೆ.

ಉಡುಪಿ: ‘ಒಪ್ಪಿಕೋ ಪಚ್ಚೆವನಸಿರಿ’ ಜಾಗೃತಿ ಅಭಿಯಾನ ಸಂಪನ್ನ

Jul 21 2024, 01:23 AM IST
ನಾಡವೈದ್ಯ ಅನಂತಾಡಿಯ ಗಂಗಾಧರ ಕರಿಯ ಪಂಡಿತ ಹಾಗೂ ಉಡುಪಿ ಕಟಪಾಡಿಯ ಪ್ರಾಚ್ಯ ವೈದ್ಯ ಸತೀಶ್ ಮುದ್ದು ಶೆಟ್ಟಿಗಾರ್ ಅವರನ್ನು ನಗದು, ‘ಪ್ರಾಚ್ಯ ಪಚ್ಚೆವನಸಿರಿ ವೈದ್ಯರತ್ನ’ ಬಿರುದಿನೊಂದಿಗೆ ಗೌರವಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 55 ಕೋಟಿ ರು. ಆಸ್ತಿ ನಷ್ಟ, 5 ಪ್ರಾಣಹಾನಿ: ಡಿಸಿ ವಿದ್ಯಾಕುಮಾರಿ

Jul 21 2024, 01:17 AM IST
ಜಿಲ್ಲೆಯಲ್ಲಿ ಈ ಮಳೆಗಾಲದಲ್ಲಿ 9 ಮನೆಗಳು ಸಂಪೂರ್ಣ ನಾಶವಾಗಿದ್ದರೆ, 552 ಮನೆಗಳು ಮತ್ತು 67 ದನದ ಕೊಟ್ಟಿಗೆಗಳು, 39 ಶಾಲಾ ಕಟ್ಟಗಳು ಹಾಗೂ 20 ಅಂಗನವಾಡಿಗಳು ಭಾಗಶಃ ಹಾನಿಗೊಂಡಿವೆ.

ಉಡುಪಿ: ಮಳೆಗೆ ಜಿಲ್ಲೆಯಲ್ಲಿ 31 ಮನೆ, 5 ತೋಟ, 5 ಕೊಟ್ಟಿಗೆಗಳಿಗೆ ಹಾನಿ

Jul 20 2024, 12:52 AM IST
ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ವರೆಗೆ 24 ಗಂಟೆಗಳಲ್ಲಿಸರಾಸರಿ 149.20 ಮಿ.ಮೀ. ಮಳೆಯಾಗಿದೆ. ತಾಲೂಕುವಾರು ಕಾರ್ಕಳ 201.70, ಕುಂದಾಪುರ 124.60, ಉಡುಪಿ 131.10, ಬೈಂದೂರು 113.80, ಬ್ರಹ್ಮಾವರ 136.60, ಕಾಪು 176.10, ಹೆಬ್ರಿ 168.40 ಮಿ.ಮೀ. ಮಳೆಯಾಗಿದೆ.
  • < previous
  • 1
  • ...
  • 58
  • 59
  • 60
  • 61
  • 62
  • 63
  • 64
  • 65
  • 66
  • ...
  • 86
  • next >

More Trending News

Top Stories
ಹೈಕಮಾಂಡ್ ತೀರ್ಮಾನಿಸಿದರೆ 5 ವರ್ಷ ನಾನೇ ಸಿಎಂ : ಸಿದ್ದರಾಮಯ್ಯ
ಪ್ರಿಯಾಂಕ್‌ರಿಂದ ಅಸ್ಸಾಮಿ ಜನತೆಗೆ ಅವಮಾನ : ಸಿಎಂ ಶರ್ಮ
ನವೆಂಬರ್‌ನಲ್ಲಿ ಸಿದ್ದು, ಡಿಕೆಶಿ ಪ್ರತ್ಯೇಕವಾಗಿ ದಿಲ್ಲಿ ಪ್ರವಾಸ!
ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್‌ಗಳಿಗೆ ತೆಲಂಗಾಣ ಮಾದರಿ ಹೊಸ ಕ್ಯಾಪ್‌!
ಮೋದಿ ಸ್ನಾನಕ್ಕಾಗಿ ದಿಲ್ಲಿಯಲ್ಲಿ ಫಿಲ್ಟರ್ ವಾಟರ್‌ ಯಮುನಾ ನಿರ್ಮಾಣ : ಆಪ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved