ಮಾರ್ಚ್ 9ರಂದು ಸರ್ಕಾರದಿಂದ ಧಾರವಾಡದಲ್ಲಿ ಉದ್ಯೋಗ ಮೇಳ
Mar 07 2025, 12:46 AM ISTಮಾ. 9ರಂದು ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜಗಾರ - ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದ ನೋಂದಣಿ ಪ್ರಕ್ರಿಯೆ ಫೆ. 25ರಿಂದ ಆರಂಭಿಸಲಾಗಿದೆ. ಇಲ್ಲಿಯವರೆಗೆ ನಾಲ್ಕು ಸಾವಿರ ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್ ನೋಂದಣಿ ಪಡೆದಿದ್ದು, ಮಾ. 7 ಕೊನೆ ದಿನ.