ಉದ್ಯೋಗ ಆಧಾರಿತ ತರಬೇತಿ: ಸಂಸದೆ ಡಾ.ಪ್ರಭಾ ದಿಟ್ಟಹೆಜ್ಜೆ
Dec 23 2024, 01:04 AM ISTಜಿಲ್ಲೆಯ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲಿಯೇ ಉದ್ಯೋಗ ಆಧಾರಿತ ತರಬೇತಿ ಕೊಡಿಸುವ ಅವಶ್ಯಕತೆ ಮನಗಂಡಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬೆಂಗಳೂರಿನ ಕ್ಯೂ -ಸ್ಪೈಡರ್ಸ್ (Q-spiders) ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ನ ಕೇಂದ್ರ ಕಚೇರಿ ಹಾಗೂ ಟೆಸ್ಟ್ ಯಂತ್ರ ಸಾಫ್ಟ್ವೇರ್ ಕಂಪನಿಗೆ ಭೇಟಿ ನೀಡಿ, ಕ್ಯೂ-ಸ್ಪೈಡರ್ಸ್ (Q-spiders) ಸಂಸ್ಥಾಪಕ ಹಾಗೂ ಸಿಇಒ ಗಿರೀಶ್ ರಾಮಣ್ಣ ಜತೆ ಚರ್ಚಿಸಿದ್ದಾರೆ.