30ರಂದು ಬೃಹತ್ ಉದ್ಯೋಗ ಮೇಳ: ಸಂಕನೂರ
Sep 27 2024, 01:17 AM ISTಉದ್ಯೋಗ ಮೇಳದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಎಂಎ, ಎಂಕಾಂ, ಎಂಬಿಎ, ಬಿಬಿಎ, ಬಿಸಿಎ, ಬಿ.ಎಸ್.ಡಬ್ಲ್ಯು, ನರ್ಸಿಂಗ್, ಪ್ಯಾರಾ ಮೆಡಿಕಲ್, ಡಿಪ್ಲೋಮಾ, ಎಂಜನಿಯರಿಂಗ್, ಐಟಿಐ, ಪಿಯು, ಯಾವುದೇ ಪದವಿ ಅಥವಾ ಪಿಜಿ ಅಭ್ಯರ್ಥಿಗಳು ಭಾಗವಹಿಸಬಹುದು