ಕನ್ನಡ ಭಾಷೆಯು ಪ್ರಪಂಚದಲ್ಲಿಯೇ ಅತೀ ಶ್ರೀಮಂತ ಭಾಷೆ: ಜುಬಿನ್ ಮೊಹಪಾತ್ರ
Nov 09 2024, 01:07 AM ISTಈಗಾಗಲೇ ರಾಜ್ಯದ ೨೦ ಜಿಲ್ಲೆಗಳಲ್ಲಿ ಸಂಚರಿಸಿ ಇದೀಗ ಪುತ್ತೂರು ತಲುಪಿದೆ. ಕನ್ನಡ ನಾಡು ನುಡಿ ರಕ್ಷಿಸುವ ಹಿನ್ನೆಲೆಯಲ್ಲಿ ಪ್ರತಿ ತಾಲೂಕುಗಳಿಗೆ ಈ ರಥ ಸಂಚರಿಸಲಿದೆ. ಶನಿವಾರ ಬೆಳಗ್ಗೆ ಬೆಳ್ತಂಗಡಿ, ಸಂಜೆ ಸುಳ್ಯ, ಬಳಿಕ ಕೊಡಗು ಪ್ರವೇಶಿಸಲಿದೆ ಎಂದರು.