ಕನ್ನಡ ಸೇರಿ 12 ಭಾಷೇಲಿ ಪಠ್ಯ ಬರೆಯಲು ಯುಜಿಸಿ ಅರ್ಜಿ ಆಹ್ವಾನ
Jan 13 2024, 01:34 AM ISTಕನ್ನಡ ಸೇರಿ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ಬರೆಯಲು ಅರ್ಜಿಗಳನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಆಹ್ವಾನಿಸಿದೆ.