ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕನ್ನಡ ತೇರು ಎಳೆಯಲು ಕನ್ನಡ ಮಾಧ್ಯಮ ಶಾಲೆಗಳು ನಿರ್ಮಾಣವಾಗಬೇಕು: ಡಾ.ಮೋಹನ್ ಆಳ್ವ
Mar 30 2024, 12:51 AM IST
ಕನ್ನಡ ಭಾಷೆ ಇಲ್ಲದೇ ಹೋದರೆ ಯಾವುದೇ ಸಾಹಿತ್ಯ, ಸಂಸ್ಕೃತಿ, ಕಲಾ ಪ್ರಕಾರ ಗಟ್ಟಿಯಾಗಿ ಉಳಿಯುವುದಿಲ್ಲ ಎಂದು ಮೂಡಬಿದರೆ ಆಳ್ವಾಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಡಾ.ಮೋಹನ್ ಆಳ್ವ ಹೇಳಿದರು.
ಕನ್ನಡ ಸಾಹಿತ್ಯ ಬಗ್ಗೆ ವಿದ್ಯಾರ್ಥಿ ಜೀವನದಲ್ಲೇ ಅಭಿರುಚಿ ಇರಲಿ: ಎಚ್.ಎಸ್. ರಘು
Mar 29 2024, 12:46 AM IST
ಕನ್ನಡ ಭಾಷೆ ಸಾವಿರಾರು ವರ್ಷ ಇತಿಹಾಸ ಹೊಂದಿದೆ. ಮಾತೃಭಾಷೆ ಕನ್ನಡ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃಭಾಷೆ ಕಲಿತಾಗ ಮಾತ್ರ ಅನ್ಯಭಾಷೆ ಕಲಿಯಲು ಸಾಧ್ಯ. ದತ್ತಿ ದಾನಿಗಳ ಸಹಕಾರದಿಂದ ಕನ್ನಡ ಸಾಹಿತ್ಯ ತಲುಪಿಸುವ ಕಾರ್ಯ ಪರಿಷತ್ ನಿರಂತರ ಮಾಡುತ್ತಿದೆ.
ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಂತೆ ಕಸಾಪ ಮನವಿ
Mar 27 2024, 01:04 AM IST
ಜಿಲ್ಲೆಯಲ್ಲಿರುವ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಶಾಗೆ ಮನವಿ ಮಾಡಿದೆ.
ಮೂಡಿಗೆರೆಯಲ್ಲಿ 29, 30 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Mar 26 2024, 01:18 AM IST
ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಮಾ. 29-30 ರಂದು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಲು ಸಂಪೂರ್ಣ ಸಿದ್ಧತೆ ಆಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯುತ್ ಬಿಲ್ ಬಾಕಿ ಮೊತ್ತ ಪಾವತಿಗೆ ಅಸ್ತು
Mar 26 2024, 01:16 AM IST
ಕನ್ನಡ ವಿವಿ 2019ರ ಮಾರ್ಚ್‌ನಿಂದ 2024ರ ಫೆಬ್ರವರಿವರೆಗೆ ₹1.05 ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿತ್ತು.
ಕನ್ನಡ ಭಾಷೆ ಪರೀಕ್ಷೆಗೆ 131 ವಿದ್ಯಾರ್ಥಿಗಳು ಗೈರು
Mar 26 2024, 01:04 AM IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರ ಆರಂಭವಾಗಿದ್ದು, ಜಿಲ್ಲೆಯ 45 ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು. ಮೊದಲ ದಿನ ನಡೆದ ಕನ್ನಡ ಭಾಷೆ ಪರೀಕ್ಷೆಗೆ 11,364 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.
ಕಾಂತಾವರ ಕನ್ನಡ ಸಂಘ ಮುದ್ದಣ ಸಾಹಿತ್ಯೋತ್ಸವ
Mar 25 2024, 12:54 AM IST
ಪತ್ರಕರ್ತ ಹರೀಶ್ ಆದೂರು ರಚಿಸಿದ ಸಾಕ್ಷ್ಯಚಿತ್ರ ‘ನುಡಿತೇರು’ವನ್ನು ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಬಿಡುಗಡೆಗೊಳಿಸಿದರು.
‘10ನೇ ತರಗತಿವರೆಗೆ ಕನ್ನಡ ಕಡ್ಡಾಯ, ಏಕರೂಪದ ಶಿಕ್ಷಣ ಬೇಕು’
Mar 25 2024, 12:48 AM IST
ಇಂಗ್ಲಿಷ್ ಕಲಿಯದೆಯೂ ಫ್ರಾನ್ಸ್ ಜನರು ರಫೇಲ್‌ನಂಥ ಯುದ್ಧ ವಿಮಾನವನ್ನೇ ತಯಾರು ಮಾಡಿಲ್ಲವೇ? ಕನ್ನಡ ಮಾಧ್ಯಮದಲ್ಲೇ ಕಲಿತು ಅದೆಷ್ಟು ಉನ್ನತ ಹುದ್ದೆ ಗಳಿಸಿದವರಿಲ್ಲವೇ? ಇನ್ನೂ ನಾವು ಕನ್ನಡ ಮಾಧ್ಯಮವನ್ನು ಸ್ವೀಕಾರ ಮಾಡದಿದ್ದರೆ ಭಾಷೆ ಉಳಿಯುವುದೆಂತು ಎಂದು ಪ್ರಭಾಕರ ಶಿಶಿಲ ಪ್ರಶ್ನಿಸಿದರು.
ಕನ್ನಡ ಸಾಹಿತ್ಯದಲ್ಲಿ ಸುಖ ಸಂಸಾರದ ಸಾರ: ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ
Mar 25 2024, 12:47 AM IST
ಸಕಲೇಶಪುರದ ಹೆತ್ತೂರಿನಲ್ಲಿ ನಡೆಯುತ್ತಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮಲ್ಲೇಶ್‌ಗೌಡ ಮಾತನಾಡಿದರು.
ಮಕ್ಕಳು ಸ್ವಯಂ ಪ್ರೇರಿತವಾಗಿ ಕನ್ನಡ ಕಲಿಯುವಂತಾಗಲಿ: ಓ.ಎಲ್. ನಾಗಭೂಷಣಸ್ವಾಮಿ
Mar 25 2024, 12:46 AM IST
ಲೇಖಕರು ಹಾಗೂ ನಿವೃತ್ತ ಇಂಗ್ಲೀಷ ಪ್ರಾಧ್ಯಾಪಕ ಓ.ಎಲ್. ನಾಗಭೂಷಣಸ್ವಾಮಿ, ಕನ್ನಡ ಕಲಿತರೆ ಹೊಟ್ಟೆಪಾಡು ನಡೆಯೋದಿಲ್ಲ, ಇಂಗ್ಲೀಷ್ ಮಾಧ್ಯಮದಲ್ಲಿಯೇ ಕಲಿಯಬೇಕು ಎಂಬ ತಪ್ಪಕಲ್ಪನೆ ನಮ್ಮಲ್ಲಿದೆ ಎಂದು ಹೇಳಿದರು
< previous
1
...
140
141
142
143
144
145
146
147
148
...
183
next >
More Trending News
Top Stories
ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಯಾದಗಿರಿಯಲ್ಲಿ 31ರ ವಯಸ್ಸಿಗೇ ವೃದ್ಧಾಪ್ಯ ವೇತನ!
ಮೋದಿ ಕರ್ನಾಟಕ ದ್ವೇಷಿ : ಮುಖ್ಯಮಂತ್ರಿ ಸಿದ್ದರಾಮಯ್ಯ
ಭೀಮ್ ಆರ್ಮಿ - ಆರ್‌ಎಸ್‌ಎಸ್ : ಚಿತ್ತಾಪುರ ಪಥಸಂಚಲನ ಅನುಮತಿ ಯಾರಿಗೆ?
ಶಬರಿಮಲೆ ಬಳಿಕ ಗುರುವಾಯೂರು ದೇಗುಲದ ಸ್ವತ್ತಿನಲ್ಲೂ ಅಕ್ರಮ ಶಂಕೆ