ಏಪ್ರಿಲ್‌ಗೆ ಕನ್ನಡ ಭವನ ಉದ್ಘಾಟನೆಗೆ ಸಿದ್ಧ
Feb 28 2025, 12:45 AM ISTಕನ್ನಡ ಭವನದ ಕಾಮಗಾರಿ 2011-12 ರಲ್ಲಿ ಪ್ರಾರಂಭವಾಗಿದ್ದು, ಯಾವೊತ್ತೋ ಮುಕ್ತಾಯ ಆಗಬೇಕಿತ್ತು. ಕಾರಣಾಂತರಗಳಿಂದ ವಿಳಂಬವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2 ಕೋಟಿ ಹಣ ಬಿಡುಗಡೆ ಮಾಡಿದೆ. ಬಳಿಕ ಸರ್ಕಾರ 6.25 ಕೋಟಿ ಅನುದಾನ ನೀಡಲು ಅನುಮೊದನೆ ನೀಡಿದ್ದು, ಕಾಮಗಾರಿ ಮುಗಿಸಿ ಅಂತಿಮ ಹಂತಕ್ಕೆ ಬಂದಿದೆ