ಕನ್ನಡ ಬಹುರೂಪಿ ನೆಲೆಗಟ್ಟಲ್ಲಿ ಬೆಳೆದ ಭಾಷೆ: ಡಾ.ಡಿ.ಡೊಮೆನಿಕ್ ವಾದ
Dec 23 2024, 01:02 AM ISTಬರವಣಿಗೆಯ ಭಾಷೆಯನ್ನೇ ಸಾಮಾನ್ಯ ಕನ್ನಡಿಗರ ಭಾಷೆಯೆಂಬಂತೆ ನೋಡಲಾಗುತ್ತಿದೆ. ಕನ್ನಡ ಏಕೀಕೃತ ನೆಲೆಗಟ್ಟಿನಲ್ಲಿ ಬೆಳೆದಿಲ್ಲ. ಕನ್ನಡ ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನತೆಯಿಂದ ಕೂಡಿದ್ದು, ಬಹುರೂಪಿ ನೆಲೆಗಟ್ಟಿನಲ್ಲಿ ಬೆಳೆದಿದೆ. ಬರವಣಿಗೆಯ ಕನ್ನಡದ ಜೊತೆ ಜೊತೆಯಲ್ಲೇ ಕಿವಿ, ಕಣ್ಣು, ಬಾಯಿ ಮತ್ತು ಮೂಗಿನ ಕನ್ನಡವೂ ಇದೆ. ಜನರ ಸೊಲ್ಲರಿಮೆಗೆ ಒಂದು ಭೂಗೋಳ ಇರುತ್ತದೆ.