ಅಗ್ನಿ ಶಾಮಕ ದಳದಿಂದ ಕನ್ನಡ ನುಡಿ ಪ್ರಚಾರ...!
Dec 20 2024, 12:45 AM ISTನಾಡಿಗೆ ಮಂಡ್ಯ ಜಿಲ್ಲೆಯ ಕೊಡುಗೆಗಳು, ಕನ್ನಡಪರ ಘೋಷ ವಾಕ್ಯಗಳ ಮೂಲಕ ನವೀನ ರೀತಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಜಗತ್ತಿನಾದ್ಯಂತ ಇರುವ ಕನ್ನಡ ಅಭಿಮಾನಿಗಳಿಗೆ ತಲುಪಿ ಅಕ್ಷರ ಜಾತ್ರೆಗೆ ಪ್ರತಿಯೊಬ್ಬರಿಗೂ ಬರುವಂತಾಗಬೇಕು ಎಂದು ಅಗ್ನಿಶಾಮಕ ಇಲಾಖೆ ಪರ ಆತ್ಮೀಯ ಸ್ವಾಗತ ಕೋರಿದ್ದಾರೆ.