ಕರ್ನಾಟಕ ಪೊಲೀಸ್ಗೆ ದೇಶಾದ್ಯಂತ ಉತ್ತಮ ಹೆಸರು
Oct 22 2024, 01:20 AM ISTಕಾನೂನು, ಸುವ್ಯವಸ್ಥೆ ಎಲ್ಲಿ ಉತ್ತಮವಾಗಿ ಇರುತ್ತದೋ ಅಂತಹ ಕಡೆ ಜನರ ಜೀವನಮಟ್ಟ ಸುಧಾರಿಸುವ ಜೊತೆಗೆ ವ್ಯಾಪಾರ, ವಹಿವಾಟು, ಉದ್ಯೋಗಗಳೂ ಸೃಷ್ಟಿಯಾಗುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್ ದಾವಣಗೆರೆಯಲ್ಲಿ ಹೇಳಿದ್ದಾರೆ.