ಮಾಜಿ ಮೇಯರ್ ಮನೆಯಲ್ಲಿ ಸೆಕ್ಯೂರಿಗಾರ್ಡ್ನಿಂದಲೇ ಕಳ್ಳತನ?
Apr 22 2024, 02:04 AM ISTಮಾಜಿ ಮೇಯರ್ ನಾರಾಯಣಸ್ವಾಮಿ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ, ಪತ್ನಿ ಹಾಗೂ ಪುತ್ನೂ ತಮಿಳುನಾಡಿನ ತಿರುವಣ್ಣಾಮಲೈ ದೇವಾಲಯಕ್ಕೆ ತೆರಳಿದ್ದ ವೇಳೆ ಮನೆಯ ಸೆಕ್ಯೂರಿಟಿ ಗಾರ್ಡ್ನಿಂದಲೇ ಕಳ್ಳತನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.