ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ
Jun 26 2024, 12:44 AM ISTಬಂಧಿತರಿಂದ, 6.50 ಲಕ್ಷ. ಮೌಲ್ಯದ 3 ಬೊಲೆರೋ ಪಿಕ್ ಅಪ್ ವಾಹನ, 60 ಸಾವಿರ ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ಮೌಲ್ಯದ 2 ಹಸುಗಳು, 15 ಸಾವಿರ ನಗದು ಸೇರಿದಂತೆ ಒಟ್ಟು 8.95 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.