• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಡುಗೆ ಎಣ್ಣೆ ಕಳ್ಳತನ ಪ್ರಕರಣದ ಪತ್ತೆ ಹಚ್ಚುವಲ್ಲಿ ಖಾಕಿ ಯಶಸ್ವಿ

May 18 2024, 12:31 AM IST
ಬಸವಕಲ್ಯಾಣದಲ್ಲಿ 16 ಲಕ್ಷಕ್ಕೂ ಅಧಿಕ ಮೌಲ್ಯದ ಪ್ರತಿಷ್ಠಿತ ಕಂಪನಿಯ ಅಡುಗೆ ಎಣ್ಣೆ, ಲಾರಿ ಹಾಗೂ ಆರೋಪಿಯನ್ನು ಪೊಲೀಸ್‌ರು ಬಂಧಿಸಿದರು.

ಹಳಿಯಾಳದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ: ಆತಂಕ

May 16 2024, 12:47 AM IST
ಪಟ್ಟಣದ ಪಿಶ್ ಮಾರ್ಕೆಟ್‌, ಕಾರ್ಪೋರೇಶನ್ ಬ್ಯಾಂಕ್‌ ರಸ್ತೆ, ಬಸ್ ನಿಲ್ದಾಣ ರಸ್ತೆ ಹೀಗೆ ಜನರ ಹೆಚ್ಚು ಓಡಾಟವಿರುವ ಪ್ರದೇಶದಲ್ಲಿನ ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿರುವುದು ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕರಿಗೆ ಸವಾಲನ್ನು ಒಡ್ಡಿದಂತಾಗಿದೆ.

ನಟಿ ಛಾಯಾ ಸಿಂಗ್ ಮನೆಯಲ್ಲಿ ಕಳ್ಳತನ: ಕೆಲಸದಾಳು ಬಂಧನ

May 15 2024, 01:40 AM IST
ಚಲನಚಿತ್ರ ನಟಿ ಛಾಯಾಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅವರ ಮನೆ ಕೆಲಸದಾಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟವರ್ ಉಪಕರಣಗಳ ಕಳ್ಳತನ: ಇಬ್ಬರ ಬಂಧನ

May 09 2024, 01:00 AM IST
ಆರೋಪಿಗಳ ಪೈಕಿ ಪ್ರಥಮ ಆರೋಪಿ ಎಲ್.ಬಿ.ಭರತ್ ಬೆಂಗಳೂರು ನಗರದ ಕುಂಬಳಗೂಡಿನಲ್ಲಿ ವಾಸವಿದ್ದು, ಮಹದೇವ ಕುಮಾರ್ ನೊಂದಿಗೆ ಸೇರಿ ಏರ್ಟೆಲ್ ಕಂಪನಿ ನೌಕರರ ಸೋಗಿನಲ್ಲಿ ಬಹು ಮಹಡಿ ಕಟ್ಟಡದ ಮನೆಗಳ ಮೇಲೆ ಅಳವಡಿಸಲಾಗಿದ್ದ ಮೊಬೈಲ್ ಟವರ್ ಗಳ ದುರಸ್ತಿ ನೆಪದಲ್ಲಿ ಮನೆ ಮಾಲೀಕರನ್ನು ವಂಚಿಸಿ ಉಪಕರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದರು.

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬೈಕ್‌ ಕಳ್ಳತನ

May 06 2024, 12:36 AM IST
ಪೊಲೀಸ್ ಇಲಾಖೆಯ ಗೋಡೆ ಬರಹ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕಳ್ಳರು

ಕಲ್ಲಿನಾಥೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕಳ್ಳತನ

May 02 2024, 12:16 AM IST
ಸಮೀಪದ ಕಲ್ಲೂರು ಗ್ರಾಮದ ಶ್ರೀಕಲ್ಲಿನಾಥೇಶ್ವರ ದೇವಸ್ಥಾನದ ಹುಂಡಿ ಹಣ ಕಳ್ಳತನವಾಗಿ ನಾಲ್ಕು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

ಮಾಜಿ ಮೇಯರ್‌ ಮನೆಯಲ್ಲಿ ಸೆಕ್ಯೂರಿಗಾರ್ಡ್‌ನಿಂದಲೇ ಕಳ್ಳತನ?

Apr 22 2024, 02:04 AM IST
ಮಾಜಿ ಮೇಯರ್‌ ನಾರಾಯಣಸ್ವಾಮಿ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ, ಪತ್ನಿ ಹಾಗೂ ಪುತ್ನೂ ತಮಿಳುನಾಡಿನ ತಿರುವಣ್ಣಾಮಲೈ ದೇವಾಲಯಕ್ಕೆ ತೆರಳಿದ್ದ ವೇಳೆ ಮನೆಯ ಸೆಕ್ಯೂರಿಟಿ ಗಾರ್ಡ್‌ನಿಂದಲೇ ಕಳ್ಳತನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ.

ಭಟ್ಕಳದಲ್ಲಿ ಸಹಕಾರಿ ಸಂಘದ ಲಾಕರ್ ಸೇರಿ ಸರಣಿ ಕಳ್ಳತನ

Apr 18 2024, 02:15 AM IST
ನಗರ, ಗ್ರಾಮೀಣ ಹಾಗೂ ಮುರ್ಡೇಶ್ವರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಬೀಗ ಹಾಕಿದ್ದ ಮನೆಗಳನ್ನೇ ಗುರಿಯಾಗಿಸಿ ಕಳ್ಳತನ; ರೌಡಿ ಸೇರಿ ಇಬ್ಬರ ಸೆರೆ

Apr 17 2024, 02:02 AM IST
ನಗರದಲ್ಲಿ ಮನೆಗಳ್ಳತನದಲ್ಲಿ ತೊಡಗಿದ್ದ ರೌಡಿ ಸೇರಿದಂತೆ ಇಬ್ಬರನ್ನು ರಾಮಮೂರ್ತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡಲು ಮಲೆಮಹದೇಶ್ವರನಿಗೆ ಹರಕೆ ಹೊತ್ತಿದ್ದ ಕಳ್ಳರು!

Apr 13 2024, 01:47 AM IST
ಮೊಟ್ಟೆ ವ್ಯಾಪಾರಿ ಮಹಿಳೆಯ ಮನೆಯಲ್ಲಿ ಚಿನ್ನಾಭರಣ ಕಳ್ಳತನದ ಯಶಸ್ಸಿಗೆ ಮಲೆಮಹದೇಶ್ವರ ಸ್ವಾಮಿಗೆ ಹರಕೆ ಹೊತ್ತು ಕಳ್ಳತನ ಮಾಡಿದವರು ಜೈಲು ಸೇರಿದ್ದಾರೆ.
  • < previous
  • 1
  • ...
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • next >

More Trending News

Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved