ಡಂಬಳದಲ್ಲಿ ಹೆಚ್ಚಿದ ಕಳ್ಳತನ, ಸಿಸಿ ಕ್ಯಾಮೆರಾ ಅಳವಡಿಸಲು ಬೇಡಿಕೆ
Mar 06 2024, 02:19 AM ISTಡಂಬಳ ಹೋಬಳಿಯ 26 ಹಳ್ಳಿಗಳಲ್ಲಿಯೇ ಡಂಬಳ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಈಚೆಗೆ ಇಲ್ಲಿಯ ರೈತರ ಒಕ್ಕಲುತನದ ಸಾಮಗ್ರಿಗಳು ಹಾಗೂ ಸಾಕುಪ್ರಾಣಿಗಳ ಕಳ್ಳತನಗಳು ಹೆಚ್ಚಾಗಿದ್ದು, ಗ್ರಾಮದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಹಿಂದೇಟು ಹಾಕುತ್ತಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.