ಆಂಧ್ರಕ್ಕೆ 3 ರಾಜಧಾನಿ: ವೈಎಸ್‌ಆರ್ ಕಾಂಗ್ರೆಸ್ ಪ್ರಣಾಳಿಕೆ
Apr 28 2024, 01:19 AM ISTಅಮರಾವತಿ, ಕರ್ನೂಲ್, ವಿಶಾಖಪಟ್ಟಣಕ್ಕೆ ರಾಜಧಾನಿ ಪಟ್ಟ ನೀಡುವುದಾಗಿ ಜಗನ್ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಪಿಂಚಣಿ ₹500, ಅಮ್ಮಾ ವೋಡಿ ಕಂತು ₹2000 ಹೆಚ್ಚಳ ಮಾಡುವ ಕುರಿತು ಸಹ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.