ಉಡುಪಿ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಕಾನೂನು ಬಾಹಿರವಾದ ಭೋಗಸ್ ಬಿಪಿಎಲ್ ಕಾರ್ಡ್!
Sep 12 2024, 01:58 AM ISTಸರ್ಕಾರಿ ಉದ್ಯೋಗಿಗಳಾಗಿದ್ದು, ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದು ಕಾನೂನು ಬಾಹಿರವಾಗಿದೆ. ಅಂಥವರಿಗೆ ದಂಡ ವಿಧಿಸಿ ಕಾರ್ಡ್ ರದ್ದು ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದು, 6 ತಿಂಗಳಿಂದ ರೇಷನ್ ಪಡೆಯದಿದ್ದವರ ಕಾರ್ಡ್ಗಳು ಕೂಡ ತನ್ನಿಂತಾನೇ ರದ್ದಾಗುತ್ತವೆ.