ಕಾನೂನು ವಿವಿಯಲ್ಲಿ ಡಿಪ್ಲೊಮಾ ಕೋರ್ಸ್: ಒಡಂಬಡಿಕೆ
Aug 08 2024, 01:41 AM ISTಶಾಂತಿ, ಭಾವೈಕ್ಯತೆ, ಭಾತೃತ್ವ, ಮಾನವೀಯತೆ, ಸಹೋದರತ್ವವನ್ನು ಜನರಲ್ಲಿ ಬೆಳೆಸಲು ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿ ಕಾರ್ಯಾಗಾರ, ಶಿಬಿರ ಆಯೋಜಿಸಲಾಗುವುದು. ಈ ಅಂಶಗಳ ಆಧಾರದ ಮೇಲೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವರು.