• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅನುಮತಿ ಇಲ್ಲದೆ ಕೆರೆಯ ಹೂಳೆತ್ತುವ ಕಾಮಗಾರಿ

Jan 22 2024, 02:17 AM IST
ಹಲವು ದಿನಗಳಿಂದ 8ರಿಂದ 10 ಜೆಸಿಬಿ ಮೂಲಕ ಟ್ರ್ಯಾಕ್ಟರ್‌, ಲಾರಿಗಳಲ್ಲಿ ಕೆರೆಯಲ್ಲಿನ ಫಲವತ್ತಾದ ಮಣ್ಣು ಸಾಗಿಸಲಾಗುತ್ತಿದೆ.

ಸಾಲ ಮಾಡದೇ ಗುತ್ತಿಗೆ ಕಾಮಗಾರಿ ಕೈಗೊಳ್ಳಿ: ಶಾಸಕ ಜಿ.ಎಸ್. ಪಾಟೀಲ್‌

Jan 19 2024, 01:46 AM IST
ರೋಣ ತಾಲೂಕು ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆ ಗುತ್ತಿಗೆದಾರರ ಸಂಘ ವತಿಯಿಂದ ಶಾಸಕ ಜಿ.ಎಸ್. ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗುತ್ತಿಗೆ ಕಾಮಗಾರಿಗಾಗಿ ಸಾಮರ್ಥ್ಯಕ್ಕಿಂತ ಹೆಚ್ಚು ಸಾಲ ಮಾಡಬಾರದು ಎಂದರು.

ಕುಡಿಯುವ ನೀರಿನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಆರ್. ವಿಶಾಲ್ ಸೂಚನೆ

Jan 18 2024, 02:02 AM IST
ಪ್ರಗತಿಯಲ್ಲಿರುವ ಬಹುಗ್ರಾಮ ಹಾಗೂ ಜಲ ಜೀವನ್ ಮಿಷನ್ ಸೇರಿದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

ಪುರಸಭೆ ನಿರ್ಲಕ್ಷ: ಪೂರ್ಣವಾಗದ ಯುಜಿಡಿ ಕಾಮಗಾರಿ

Jan 15 2024, 01:46 AM IST
ಪುರಸಭೆಯ ದಿವ್ಯ ನಿರ್ಲಕ್ಷದಿಂದ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ನೆನೆಗುದಿಗೆ ಬಿದ್ದು ದುರ್ನಾತ ಬೀರಲಾರಂಭಿಸಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಸುಧಾರಣೆಗಾಗಿ ಸರ್ಕಾರ 2014ರಲ್ಲಿ ಒಟ್ಟು23.54ಕೋಟಿ ರು. ಬಿಡುಗಡೆ ಮಾಡಿ ಪಟ್ಟಣದಾದ್ಯಂತ ಯುಜಿಡಿ ಕಾಮಗಾರಿ ನಡೆಸಲಾಯಿತು. ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆಯಲ್ಲಿ ಮಲಿನ ನೀರುಪಟ್ಟಣದ ರಸ್ತೆಗಳಲ್ಲಿ ಹರಿದು ಬೀರುತ್ತಿರುವ ದುರ್ನಾತಕ್ಕೆ ನಾಗರಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಮಗಾರಿ ಅನುಷ್ಠಾನ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ

Jan 15 2024, 01:45 AM IST
ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನೇನು ಕೊಡಬಹುದು ಎಂಬುದು ವಿಷಯ. ಆದರೆ, ಎಲ್ಲರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮಾನಸಿಕತೆ ಇತ್ತೀಚಿನ ಸಮಾಜದಲ್ಲಿ ಬೆಳೆದುಬಂದಿದೆ. ಜಿಲ್ಲೆಗೆ ನೀವೇನು ಮಾಡಿದ್ದೀರಿ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆ. ಗ್ರಾಪಂಯಿಂದ ಕೇಂದ್ರ ಸರ್ಕಾರದವರೆಗಿನ ಐದು ಸ್ಥರಗಳಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂಬುದು ಸ್ಪಷ್ಟವಿದೆ.

ಕಳಪೆ ಕಾಮಗಾರಿ: ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞರ ತಂಡದಿಂದ ಪರಿಶೀಲನೆ

Jan 15 2024, 01:45 AM IST
ಶಾಸಕರ ಸೂಚನೆ ಮೇರೆಗೆ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡಗಳ ಗುಣಮಟ್ಟ ಪರಿಶೀಲನೆಯನ್ನು ತಾಂತ್ರಿಕ ತಜ್ಞರಾದ ಪ್ರೊ. ಶ್ಯಾಂಪ್ರಸಾದ್, ಶಿವರಾಜು ಮತ್ತು ಲ್ಯಾಬ್ ಟೆಕ್ನೀಷಿಯನ್ ರಕ್ಷಿತ್ ನೇತೃತ್ವದ ತಂತ್ರಜ್ಞರ ತಂಡವು ಕಟ್ಟಡದಲ್ಲಿ ಆಧುನಿಕ ಉಪಕರಣಗಳಾದ ರಿಬ್ಯೂಟ್ಹೋಮರ್ ಮತ್ತು ಅಲ್ಟ್ರಾಸೋನಿಕ್ ಪಲ್ಸ್ ವೆಲೋಸಿಟಿ ಬಳಸಿ ಎನ್.ಡಿ.ಟಿ ಟೆಸ್ಟ್ ನಡೆಸಿತು.

ಗುದ್ದಲಿಪೂಜೆಗೆ ವರ್ಷ<bha>;</bha> ಇನ್ನೂ ಶುರುವಾಗದ ಭದ್ರಾವತಿ ಗುರುಭವನ ಕಾಮಗಾರಿ!

Jan 15 2024, 01:45 AM IST
ಸರ್ಕಾರದ ಮೂಲಮಂತ್ರವೇ ಸರ್ವಾಂಗೀಣ ಅಭಿವೃದ್ಧಿ. ಜನರಿಗೆ, ಸಮಾಜಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು, ಅವಕಾಶಗಳನ್ನು ನೀಡುವುದು ಸರ್ಕಾರದ ಹೊಣೆ. ಆದರೆ, ಬಹುತೇಕ ಕಡೆ ಸಮರ್ಪಕವಾಗಿ ಸರ್ಕಾರ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಭದ್ರಾವತಿ ಗುರುಭವನ ಕಾಮಗಾರಿ ಶುರುವಾಗದಿರುವ ಸಂಗತಿ ಸಾಕ್ಷಿಯಾಗಬಲ್ಲದು.

ಜೆಜೆಎಂ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಿ: ತುರ್ವಿಹಾಳ

Jan 14 2024, 01:36 AM IST
ಮಸ್ಕಿಯಲ್ಲಿ 2.5 ಕೋಟಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವಗೌಡ ತುರ್ವಿಹಾಳ ಚಾಲನೆ ನೀಡಿದರು.

ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳಿಸಿ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

Jan 14 2024, 01:33 AM IST
ಸಿಎಂ ಅವರು ಜಿಲ್ಲಾ ಸಚಿವರುಗಳ ಸಭೆ ಕರೆದು, ಈ ಬಾರಿ 5 ಸಾವಿರ ಕೋಟಿ ರು. ಅನುದಾನ ನೀಡಲು ಹೇಳಿದ್ದರು. ಅದರಲ್ಲಿ ₹3 ಸಾವಿರ ಕೋಟಿ ಹಂಚಿಕೆಯಾಗಿದೆ. ಅನುದಾನದ ಖರ್ಚಿಗೆ ತಕ್ಕಂತೆ ಮುಂದೆ ಹೆಚ್ಚಿನ ಅನುದಾನ ನೀಡಲು ಸಹ ಭರವಸೆ ನೀಡಿದ್ದಾರೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.

ಗುಣ ಮಟ್ಟದ ಕಾಮಗಾರಿ ನಿರ್ವಹಿಸಲು ಶಾಸಕ ಟಿ.ಡಿ.ರಾಜೇಗೌಡ ಸೂಚನೆ

Jan 14 2024, 01:32 AM IST
ನರಸಿಂಹರಾಜಪುರ ಗುಬ್ಬಿಗಾ ಗ್ರಾಮ ಪಂಚಾಯಿತಿ ನೇತ್ಕಲ್‌ ನಲ್ಲಿ ಜೆಜೆಎಂ ಯೋಜನೆಯಡಿ ಶುದ್ದ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಟಿ.ಡಿ.ರಾಜೇಗೌಡ ಶುದ್ದ ಕುಡಿಯುವ ನೀರಿನ ಯೋಜನೆಯಾದ ಜೆಜೆಎಂ ಕಾಮಗಾರಿಯನ್ನು ಉತ್ತಮ ಗುಣ ಮಟ್ಟದಲ್ಲಿ ಮಾಡಬೇಕು ಎಂದು ಸೂಚಿಸಿದರು.
  • < previous
  • 1
  • ...
  • 86
  • 87
  • 88
  • 89
  • 90
  • 91
  • 92
  • 93
  • 94
  • ...
  • 97
  • next >

More Trending News

Top Stories
ರಾಷ್ಟ್ರ ನಿರ್ಮಾಣಕ್ಕೆ ಎಂಎಸ್ಎಂಇ, ಸ್ಟಾರ್ಟ್ಅಪ್ ಕೊಡುಗೆ
2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ
ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಬಿಗ್‌ ಬಾಸ್‌ ಸಿಂಹಿಣಿ ಸಂಗೀತಾ ಶೃಂಗೇರಿಯ ಹೊಸ ಸಾಹಸ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved