ಜಿಕೆವಿಕೆಯಲ್ಲಿ ನಾಳೆಯಿಂದ 4 ದಿನ ಕೃಷಿ ಮೇಳ
Nov 13 2024, 01:36 AM ISTಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ಕೃಷಿ ಮೇಳ ಹೆಬ್ಬಾಳದ ಜಿಕೆವಿಕೆಯಲ್ಲಿ ನ.14 ರಿಂದ 17 ನಡೆಯಲಿದ್ದು, ಮೇಳದಲ್ಲಿ ಹೊಸ ತಳಿಗಳ ಲೋಕಾರ್ಪಣೆ, ಕೃಷಿ ಸಂಬಂಧ ಹೊಸ ತಂತ್ರಜ್ಞಾನಗಳ ಪರಿಚಯ, ಚರ್ಚೆ, ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.