ರೈತರು ಉತ್ಪಾದಿಸುವ ಇಂಧನದಿಂದ ವಿಮಾನವೂ ಚಲಿಸುತ್ತೆ: ಕೇಂದ್ರ ಸಚಿವ ನಿತೀನ್ ಗಡ್ಕರಿ
Oct 05 2024, 01:41 AM ISTರೈತರು ದೇಶದ ಮತ್ತು ಪ್ರಪಂಚದ ಭವಿಷ್ಯದ ಸಂರಕ್ಷಕರು, ಭಾರತ ಹಾಗೂ ಜಗತ್ತಿನಲ್ಲಿ ವಾಹನಗಳಿಗೆ ಸಿಎನ್ಜಿ ಬಳಕೆ ಹೆಚ್ಚಾಗಿದ್ದು, ಇದಕ್ಕೆ ರೈತರ ಕೊಡುಗೆ ಅಪಾರವಾಗಿದೆ. ಸಿಎನ್ಜಿಗೆ ಬಯೋಗ್ಯಾಸ್ ಬಳಸಿದರೆ ದೇಶ ರೈತರ ಎಂಜಿನ್ನಲ್ಲಿ ಓಡುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ಹೇಳಿದರು.