ಅಧಿಕಾರಿಗಳೇ ಸಬೂಬು ಹೇಳದೆ ಸಾರ್ವಜನಿಕರ ಕೆಲಸ ಮಾಡಿ: ಕೇಂದ್ರ ಸಚಿವ ವಿ.ಸೋಮಣ್ಣ
Oct 28 2024, 01:06 AM ISTಈಗಾಗಲೇ ಕಳೆದ ನಾಲ್ಕು ತಿಂಗಳಲ್ಲಿ ಕೆಲವು ಕೆಲಸಗಳನ್ನು ಮಾಡಿದ್ದು, ವಿಶೇಷವಾಗಿ ರಾಯದುರ್ಗ, ಪಾವಗಡ, ಮಧುಗಿರಿ, ಕೊರಟಗೆರೆ, ಊರುಕೇರೆ ಇಲ್ಲಿ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆ ಹಾಗೂ ತುಮಕೂರು, ಶಿರಾ, ಹಿರಿಯೂರು, ಚಿತ್ರದುರ್ಗ, ದಾವಣಗೆರೆಯ ಈ ಎರಡೂ ರೈಲ್ವೆ ಯೋಜನೆಗಳು ತುಮಕೂರಿಗೆ ಸಂಬಂಧಪಟ್ಟಿವೆ. ತುಮಕೂರು, ಶಿರಾ, ದಾವಣಗೆರೆ, ಚಿತ್ರದುರ್ಗಕ್ಕೆ ರೈಲು ಓಡಾಡಲು 13- 14 ಲೆವೆಲ್ ಕ್ರಾಸಿಂಗ್ಗಾಗಿ ಆದೇಶ ಮಾಡಲಾಗಿದೆ.