ಮಾರ್ಚ್ 2026ರೊಳಗೆ ಭದ್ರಾ ಮೇಲ್ದಂಡೆ ಪೂರ್ಣ : ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ
Aug 09 2024, 12:36 AM IST ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ, 2023-24ನೇ ಸಾಲಿನ ಬಜೆಟ್ನಲ್ಲಿ ಭದ್ರಾ ಯೋಜನೆಗೆ ಕೇಂದ್ರವು ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ, ಅನುದಾನ ಮೀಸಲಿಟ್ಟಿದೆ. ಶೀಘ್ರವೇ ಅನುದಾನ ಬಿಡುಗಡೆ ಮಾಡುವ ವಾಗ್ದಾನ ಮಾಡಿದರು.