ಅಡಕೆಯ ಆರೋಗ್ಯ ಪರಿಣಾಮ ಕುರಿತು ಅಧ್ಯಯನ: ಕೇಂದ್ರ ಸರ್ಕಾರ ಭರವಸೆ
Dec 04 2024, 12:30 AM ISTಅಡಕೆಯನ್ನು ಕ್ಯಾನ್ಸರ್ಕಾರಕ ಪಟ್ಟಿಯಿಂದ ಹೊರತರಲು ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಈಗಾಗಲೇ ಸಂಬಂಧಿತ ಸಚಿವರು, ಸಂಸದರಿಗೆ ಪತ್ರ ಬರೆದು ಈ ಬಗ್ಗೆ ಸಂಶೋಧನೆಗೆ ಒತ್ತಾಯಿಸಿದೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಅಡಕೆ ಕ್ಯಾನ್ಸರ್ ನಿವಾರಕ ಎಂಬ ಬಗ್ಗೆ ಕೃಷಿಮಾರುಕಟ್ಟೆ ತಜ್ಞರು, ಆರ್ಥಿಕ ತಜ್ಞರ ಬರಹಗಳು ಕೂಡ ಅಂತಾರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗಿರುವುದು ಉಲ್ಲೇಖನೀಯ.