ಹೆಂಡತಿ, ಮಕ್ಕಳು ಹಾಗೂ ತಾಯಿಯನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ
Nov 28 2024, 12:31 AM ISTಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಎಂಬವರ ಪುತ್ರ ಮಣಿಕಂಠಸ್ವಾಮಿ ಅ. ಕುಂಟ ಎಂಬ ವ್ಯಕ್ತಿ ವಿಶಿಷ್ಟ ಚೇತನನಾಗಿದ್ದು, ಆತ 2014ರ ಮಾರ್ಚ್ ತಿಂಗಳಲ್ಲಿ ಗಂಗೆ ಎಂಬುವರನ್ನು ವಿವಾಹವಾದ.