ನಾಳೆಯಿಂದ ‘ಗೆಫೆಕ್ಸ್’ ಸಮ್ಮೇಳನ: ಸಚಿವ ಖರ್ಗೆ
Feb 26 2025, 01:31 AM ISTರಾಜ್ಯದಲ್ಲಿ ಆನಿಮೇಶನ್, ಗೇಮಿಂಗ್, ಕಾಮಿಕ್ಸ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಆಕರ್ಷಿಸಲು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಫೆ.27ರಿಂದ ಮೂರು ದಿನ ಬೆಂಗಳೂರು ‘ಗೆಫೆಕ್ಸ್ (ಜಿಎಎಫ್ಎಕ್ಸ್ )-2025’ ಸಮ್ಮೇಳನ ನಗರದ ಲಲಿತ್ ಅಶೋಕ ಹೋಟೆಲ್ನಲ್ಲಿ ನಡೆಯಲಿದೆ.