ಬಿಸಿ ಗಾಳಿ, ಶೆಕೆಗೆ ಜನ, ಜಾನುವಾರು ತತ್ತರ
Mar 17 2025, 12:30 AM ISTಫೆಬ್ರವರಿ ಮುಗಿದು ಮಾರ್ಚ್ ಇನ್ನು ಎರಡನೇ ವಾರದಲ್ಲೇ ತರೀಕೆರೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ, ಬೇಸಿಗೆಯ ಧಗೆ ಹೆಚ್ಚಾಗುತ್ತಲೇ ಇದೆ. ಬೆಳಿಗ್ಗೆ 7 ಗಂಟೆಗೆ ಬಿಸಿಲು ಶುರುವಾಗಿ, ನೆತ್ತಿಯ ಮೇಲೆ ಸೂರ್ಯ ಬರುವ ಹೊತ್ತು ಮಧ್ಯಾಹ್ನದ ವೇಳೆಗೆ ಬೆಂಕಿಯಂತೆ ಬಿಸಿಲು ಸುಡಲಾರಂಭಿಸುತ್ತದೆ.