ಪಟ್ಟಣದಲ್ಲಿ ಬುಧವಾರ ಗುಡುಗು ಮಿಂಚು ಗಾಳಿಗಳಿಂದ ಸಹಿತ ಮಳೆಯಾಗಿದ್ದು ಪಟ್ಟಣದ ಬಹು ಭಾಗ ರಸ್ತೆಗಳು ಕೆರೆಯಂತೆ ಮಾರ್ಪಟ್ಟಗಿದ್ದವು. ರೈಲ್ವೆ ಅಂಡರ್ ಪಾಸ್ ಕೆರೆಯಂತೆಯಾಗಿದ್ದು ಇದೇ ಮಾರ್ಗದಲ್ಲಿ ಬಂದ ಸಾರಿಗೆ ಬಸ್ ನೀರಿನಲ್ಲಿ ಸಿಲುಕಿದ್ದರಿಂದ ಪ್ರಯಾಣಿಕರು ಪರದಾಡಿದರು.