ಗಾಳಿ-ಮಳೆಗೆ ನೆಲಕಚ್ಚಿದ ಪಪ್ಪಾಯಿ ಗಿಡಗಳು
May 25 2024, 12:45 AM ISTಕುಷ್ಟಗಿ ತಾಲೂಕಿನ ಹನುಮಸಾಗರ, ಹನುಮನಾಳ ಮತ್ತಿತರ ಗ್ರಾಮಗಳಲ್ಲಿ ಗುಡುಗು ಗಾಳಿ ಸಮೇತ ಮಳೆಯಾಗಿದ್ದು, ಹಲವೆಡೆ ಪಪ್ಪಾಯಿ ಗಿಡಗಳು, ಹಾಗೂ ವೀಳ್ಯದೆಲೆ ಬಳ್ಳಿ ನೆಲಕಚ್ಚಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.